ಶನಿವಾರ ಸಂತೆ ನಾನು ಉದಯವಾಣಿ ಪತ್ರಿಕೆಗಾಗಿ ಬರೆಯುತ್ತಿದ್ದ್ ಕಾಲಂ. ಒಂದು ವರ್ಷ ಬರೆದು ಈಗ ನಿಲ್ಲಿಸಿದ್ದೇನೆ. ಈ ತಾಣದಲ್ಲಿ ಆ ಲೇಖನ ಗುಚ್ಛ ಹಾಕುತ್ತಿದ್ದೆ. ಈಗ, ಈ ತಾಣದಲ್ಲೂ ಹೊಸ ಬರವಣಿಗೆ ಇನ್ನು ಕಾಣುವುದಿಲ್ಲ. ನನ್ನ ಮಿಕ್ಕ ಬರವಣಿಗೆಗೆ ಕೊಂಡಿಗಳು ಬಲಬದಿಯಲ್ಲಿವೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು.
ಎಂ.ಎಸ್.ಶ್ರೀರಾಮ್.